Home ತಾಜಾ ಸುದ್ದಿ ಪ್ರಲ್ಹಾದ ಜೋಶಿ ಮುನ್ನಡೆ

ಪ್ರಲ್ಹಾದ ಜೋಶಿ ಮುನ್ನಡೆ

0

ಧಾರವಾಡ : ಧಾರವಾಡ ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ 6617 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
33579 ಮತಗಳು ಲಭಿಸಿವೆ. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ 26962 ಮತಗಳು ಲಭಿಸಿವೆ. ಮತ ಎಣಿಕೆ ಅರಂಭದಿಂದಲೂ ಪ್ರಲ್ಹಾದ ಜೋಶಿ ಮುನ್ನಡೆಯಲ್ಲಿದ್ದಾರೆ.

Exit mobile version