ಧಾರವಾಡ: ಧಾರವಾಡದ ದೇಸಾಯಿ ಕಾಲೋನಿ ಸಿಬಿ ನಗರದ ನಿವಾಸಿ ಸೌರಭ ಎ.ನರೇಂದ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೩ನೇ ರ್ಯಾಂಕ್ ಪಡೆದಿದ್ದಾನೆ.
ಯಪಿಎಸ್ಎಸಿ ಪರೀಕ್ಷೆಯಲ್ಲಿ 198ರ್ಯಾಂಕ್ ಪಡೆದಿರೋ ಸೌರಬ್ ಕರ್ನಾಟಕಕ್ಕೆ ಮೂರನೇ ಸ್ಥಾನ ಗಿಟ್ಟಿಸಿಕೊಂಡು ಸಾಧನೆ ಮಾಡಿದ್ದಾನೆ. ಮೈಸೂರಿನಲ್ಲಿ ಬಿಇ ಇಂಜಿನಿಯರಿಂಗ್ ಶಿಕ್ಷಣವನ್ನು ಸೌರಭ ಪಡೆದಿದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.