Home News ಟ್ರಾಫಿಕ್ ಪೊಲೀಸ್ ಆದ ಸಚಿವರು

ಟ್ರಾಫಿಕ್ ಪೊಲೀಸ್ ಆದ ಸಚಿವರು

ಕೆ.ಆರ್. ಪೇಟೆ ಮಹಾಕುಂಭ ಮೇಳಕ್ಕೆ ಸಾವಿರಾರು ಜನರು ಭಾಗವಹಿಸಿ ಕಾರ್ಯಕ್ರಮ ಮುಗಿದ ನಂತರ ಭಕ್ತಾದಿಗಳು ಒಟ್ಟಿಗೆ ಬಂದಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದ ಪರಿಣಾಮ ಖುದ್ದು ಸಚಿವರೆ ರಸ್ತೆಗೆ ಇಳಿದು ವಾಹನಗಳನ್ನು ಮುಂದೆ ಹೋಗುವಂತೆ ಮಾಡಿದರು. ಸಚಿವರು ಸುಮಾರು ಎರಡು ಕಿ.ಮೀ ದೂರ ನಡೆದುಕೊಂಡು ಹೋಗಿ ಸುಗಮ ಸಂಚಾರ ಆಗುವಂತೆ ಮಾಡಿದರು.

Exit mobile version