Home ತಾಜಾ ಸುದ್ದಿ ಅಮರ್ತ್ಯ ಸೇನ್‌ ಸಾವಿನ ಸುದ್ದಿ ಸುಳ್ಳು

ಅಮರ್ತ್ಯ ಸೇನ್‌ ಸಾವಿನ ಸುದ್ದಿ ಸುಳ್ಳು

0

ನವದೆಹಲಿ: ಹಿರಿಯ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನರಾದರು ಎಂಬ ಸುದ್ದಿ ವೈರಲ್ ಆಗಿದ್ದು, ಅವರ ಮಗಳು ನಂದನಾ ಸೇನ್ ನನ್ನ ತಂದೆ ಚೆನ್ನಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವರ್ಷ ಅರ್ಥಶಾಸ್ತ್ರ ನೊಬೆಲ್‌ ಪಡೆದಿರುವ ಕ್ಲಾಡಿಯಾ ಗೋಲ್ಡಿನ್‌ ಅವರು “ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರು ನಿಮಿಷಗಳ ಹಿಂದೆ ನಿಧನರಾದರು” ಎಂದು ಟ್ವೀಟ್‌ ಮಾಡಿದ್ದರು.

Exit mobile version