Home ನಮ್ಮ ಜಿಲ್ಲೆ 178 ಪ್ರಕರಣ ಪತ್ತೆ ಮಾಡಿದ ಪೂಜಾ ಇನ್ನಿಲ್ಲ

178 ಪ್ರಕರಣ ಪತ್ತೆ ಮಾಡಿದ ಪೂಜಾ ಇನ್ನಿಲ್ಲ

0

ಬೆಳಗಾವಿ ಜಿಲ್ಲಾ ಶ್ವಾನ ದಳದ ಸದಸ್ಯೆಯಾಗಿದ್ದ “ಪೂಜಾ” ಈದಿನ ಇಹಲೋಕ ತ್ಯಜಿಸಿದ್ದಾಳೆ.
ಹೌದು ಪೊಲೀಸ್‌ ಇಲಾಖೆಯ ಶ್ವಾನ ದಳದಲ್ಲಿ 2ಬಾರಿ ವಲಯಮಟ್ಟದ ಕರ್ತವ್ಯ ಕೂಟದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಈಕೆ 178 ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಪ್ರೀತಿಯ ಶ್ವಾನ ಪೂಜಾ ಇನ್ನಿಲ್ಲ. ಈ ಕುರಿತು ಬೆಳಗಾವಿಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅವಳ ಅತ್ಯಅಮೂಲ್ಯ ಸೇವೆಯನ್ನು ನೆನಯುತ್ತಾ ಭಾವಪೂರ್ಣ ಶ್ರದ್ಧಾಂಜಲಿಯೊಂದಿಗೆ ಅಂತಿಮ ನಮನಗಳನ್ನು ಸಲ್ಲಿಸಿದ್ದಾರೆ.

Exit mobile version