Home ಕ್ರೀಡೆ ರಸ್ತೆ ಅಪಘಾತ: ಕ್ರಿಕೆಟ್ ಅಂಪೈರ್ ರೂಡಿ ಸಾವು

ರಸ್ತೆ ಅಪಘಾತ: ಕ್ರಿಕೆಟ್ ಅಂಪೈರ್ ರೂಡಿ ಸಾವು

0

ರಿವರ್ಸ್‌ಡೇಲ್ ಕೇಪ್: ದಕ್ಷಿಣ ಆಫ್ರಿಕಾ ವೆಸ್ಟರ್ನ್ ಕೇಪ್ ಪ್ರಾಂತ್ಯದ ರಿವರ್ಸ್‌ಡೇಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಖ್ಯಾತ ಐಸಿಸಿ ಅಂಪೈರ್ ರೂಡಿ ಕೊರ್ಟ್‌ಜೆನ್(73) ಸಾವನ್ನಪ್ಪಿದ್ದಾರೆ.
ವೆಸ್ಟರ್ನ್ ಕೇಪ್ ಪ್ರಾಂತ್ಯದ ರಿವರ್ಸ್‌ಡೇಲ್ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ರೂಡಿ ಕೊರ್ಟ್‌ಜೆನ್ ಮೃತಪಟ್ಟಿದ್ದಾರೆಂದು ಅಧಿಕೃತ ಮೂಲಗಳು ಹೇಳಿವೆ. 127 ಟೆಸ್ಟ್ ಪಂದ್ಯಗಳಲ್ಲದೇ 250 ಏಕದಿನ ಕ್ರಿಕೆಟ್ ಪಂದ್ಯಗಳು 10 ಟಿ-20 ಹಾಗೂ ಒಂದು ಡಬ್ಲ್ಯೂಟಿ-20 ಪಂದ್ಯಗಳಲ್ಲಿ ರೂಡಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಅಂಪೈರ್ ರೂಡಿ

Exit mobile version