Home ಕ್ರೀಡೆ CSK ನಾಯಕತ್ವ ತೊರೆದ ಧೋನಿ

CSK ನಾಯಕತ್ವ ತೊರೆದ ಧೋನಿ

0

ಬೆಂಗಳೂರು: ಸಿಎಸ್ ಕೆ ತಂಡ ಮುನ್ನಡೆಸುತ್ತಿರುವ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯಿಂದ ದೂರವಾಗಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ನ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.
ರುತುರಾಜ್ ಗಾಯಕ್ವಾಡ್ ಅವರಿಗೆ ಚೆನ್ನೈ ತಂಡದ ನಾಯಕತ್ವ ನೀಡಲಾಗಿದೆ,
ಪಂದ್ಯಾವಳಿಯ ಆರಂಭದಿಂದಲೂ ಸಿಎಸ್‌ಕೆ ನಾಯಕತ್ವ ವಹಿಸಿರುವ ಧೋನಿ, ಐಪಿಎಲ್ 2022 ರ ಮೊದಲು ತಮ್ಮ ನಾಯಕತ್ವವನ್ನು ತ್ಯಜಿಸಲು ನಿರ್ಧರಿಸಿದರು. ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡರು. CSK ಆಡಳಿತವು ಧೋನಿ ಅವರ ನಿರ್ಧಾರವನ್ನು ಮತ್ತೊಮ್ಮೆ ಮರುಪರಿಶೀಲಿಸುವಂತೆ ವಿನಂತಿಸಿತ್ತು,

ಮಾರ್ಚ್ 22 ರಿಂದ ಅದ್ಧೂರಿ ಚಾಲನೆ ಪಡೆಯಲಿರುವ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪೈಪೋಟಿ ಎದುರಿಸಲಿದೆ.

Exit mobile version