ಅಪರಾಧನಮ್ಮ ಜಿಲ್ಲೆಬೀದರ್ಸುದ್ದಿ 18 ಲಕ್ಷ ಹಣ, 8 ಕೆಜಿ ಬೆಳ್ಳಿ ನಾಣ್ಯ ವಶಕ್ಕೆ By Samyukta Karnataka - April 24, 2023 0 ಬೀದರ್: ನಗರದ ಹೊರವಲಯದ ಶಾಪುರ ಚೆಕ್‌ಪೋಸ್ಟ್ ಬಳಿ ಪೊಲೀಸರು ಹೈದ್ರಾಬಾದ್ ಕಡೆಯಿಂದ ಬರುತ್ತಿದ್ದ ವಾಹನ ತಡೆದು ಅದರಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 18 ಲಕ್ಷ ನಗದು ಮತ್ತು 8 ಕೆಜಿ ತೂಕದ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.