Home ತಾಜಾ ಸುದ್ದಿ ಹಿರಿಯ ಸಾಹಿತಿ ಹೆಚ್‌.ಎಸ್. ವೆಂಕಟೇಶಮೂರ್ತಿ ನಿಧನ

ಹಿರಿಯ ಸಾಹಿತಿ ಹೆಚ್‌.ಎಸ್. ವೆಂಕಟೇಶಮೂರ್ತಿ ನಿಧನ

0

ಬೆಂಗಳೂರು : ಖ್ಯಾತ ಸಾಹಿತಿ ಹೆಚ್‌.ಎಸ್. ವೆಂಕಟೇಶ ಮೂರ್ತಿ (80) ನಿಧನ ಹೊಂದಿದ್ದಾರೆ.
ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮದೇ ಆದ ವಿಶಿಷ್ಟ ಕೊಡಗು ನೀಡಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು, ಹಳೆಯ ಸಂಪ್ರದಾಯದಲ್ಲಿ ಕೃಷಿ ಮಾಡಿ, ಆಧುನಿಕ ಸಾಹಿತ್ಯದ ಕೃತಿಗಳನ್ನು ಸಾಹಿತ್ಯ ಪ್ರಿಯರಿಗೆ ಕೊಟ್ಟ ಮಹತ್ವದ ಲೇಖಕರಲ್ಲೊಬ್ಬರು. ಕನ್ನಡ ಪ್ರಾಧ್ಯಾಪಕರಾಗಿದ್ದ ಅವರು ಬೆಂಗಳೂರಿನಲ್ಲೇ ನೆಲೆಸಿದ್ದರು.

Exit mobile version