Home ತಾಜಾ ಸುದ್ದಿ ಸಿದ್ಧಾರೂಢರ ಭಾವಚಿತ್ರ ಉಳ್ಳ ಅಂಚೆ ಚೀಟಿ ಬಿಡುಗಡೆ

ಸಿದ್ಧಾರೂಢರ ಭಾವಚಿತ್ರ ಉಳ್ಳ ಅಂಚೆ ಚೀಟಿ ಬಿಡುಗಡೆ

0

ಹುಬ್ಬಳ್ಳಿ: ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ವಿ.ಪ. ಸಭಾಪತಿ ಬಸವರಾಜ ಹೊರಟ್ಟಿ ಅವರು ಶ್ರೀ ಸಿದ್ಧಾರೂಢರ ಭಾವಚಿತ್ರ ಉಳ್ಳ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದರು. ಸಚಿವ ಹೆಚ್.ಕೆ. ಪಾಟೀಲ್, ಶಾಸಕರಾದ ಅರವಿಂದ್ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರೆಡ್ಡಿ, ಮಠದ ಟ್ರಸ್ಟ್ ಕಮಿಟಿ ಮೇಲ್ಮನೆ ಸದಸ್ಯ ಡಿ.ಆರ್. ಪಾಟೀಲ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

Exit mobile version