Home News ಸಂಡೂರು‌‌ ಕ್ಷೇತ್ರದ ‌ಮತ ಎಣಿಕೆಯಲ್ಲಿ ಹಾವು-ಏಣಿಯಾಟ

ಸಂಡೂರು‌‌ ಕ್ಷೇತ್ರದ ‌ಮತ ಎಣಿಕೆಯಲ್ಲಿ ಹಾವು-ಏಣಿಯಾಟ

ಬಳ್ಳಾರಿ: ಸಂಡೂರು ಮತ ಕ್ಷೇತ್ರದ ಮತ ಎಣಿಕೆಯ ‌ಫಲಿತಾಂಶದಲ್ಲಿ ಹಾವು ಏಣಿಯಾಟ ಶುರುವಾಗಿದೆ.
ಮತ ಎಣಿಕೆಯ ಐದನೇ ಸುತ್ತಿನವರೆಗೆ ಮುಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ‌ತುಕಾರಾಂ, ಆರು ಏಳನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಏಂಟನೇ ಸುತ್ತಿನಲ್ಲಿ ೩೩ ಮುನ್ನಡೆ ಸಾಧಿಸಿದರೆ ಒಂಭತ್ತು ಸುತ್ತು ಮುಕ್ತಾಯಕ್ಕೆ ಮತ್ತೆ 1108 ಮತಗಳಿಂದ ಕಾಂಗ್ರೆಸ್ ಮುನ್ನಡೆ ‌ಸಾಧಿಸಿದೆ.
ಕಾಂಗ್ರೆಸ್ 44463
ಬಿಜೆಪಿ – 43555

ಕಾಂಗ್ರೆಸ್ 1108 ಲೀಡ್ ನೊಂದಿಗೆ ಮುಂದಿದೆ.

Exit mobile version