Home ತಾಜಾ ಸುದ್ದಿ ಸಂಡೂರು: ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಗೆ ಮುನ್ನಡೆ

ಸಂಡೂರು: ಎರಡನೇ ಸುತ್ತಿನಲ್ಲೂ ಕಾಂಗ್ರೆಸ್ ಗೆ ಮುನ್ನಡೆ

0

ಬಳ್ಳಾರಿ: ಸಂಡೂರು ಉಪಚುನಾವಣೆ ಮತ ಎಣಿಕೆ ಎರಡನೇ ಸುತ್ತಿನಲ್ಲೂ‌ ಕಾಂಗ್ರೆಸ್ ‌ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ‌ಅಭ್ಯರ್ಥಿ ಅನ್ನಪೂರ್ಣ ಇ.ತುಕಾರಾಂ ಎರಡನೇ ಸುತ್ತಿನಲ್ಲಿ 2,715 ಮತಗಳ ಮುನ್ನಡೆ ಸಾಧಿಸಿದ್ದಾರೆ. 2ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 2715 ಮತಗಳ ಮುನ್ನಡೆ ಪಡೆದಿದ್ದಾರೆ.
ಕಾಂಗ್ರೆಸ್ – 11,770
ಬಿಜೆಪಿ – 9,055

Exit mobile version