Home ಅಪರಾಧ ವೋಲ್ವೋ ಬಸ್: ಸರಣಿ ಅಪಘಾತದ ವಿಡಿಯೋ ವೈರಲ್‌

ವೋಲ್ವೋ ಬಸ್: ಸರಣಿ ಅಪಘಾತದ ವಿಡಿಯೋ ವೈರಲ್‌

0

ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್ ಚಾಲಕನ ನಿಯಂತ್ರಣ ಸರಣಿ ಅಪಘಾತ ನಡೆದಿದೆ.


ಹೆಬ್ಬಾಳದ ಎಸ್.ಟಿ ಮಾಲ್ ಬಳಿ ಈ ಘಟನೆ ನಡೆದಿದೆ, ಏರ್ಪೋರ್ಟ್ ನಿಂದ ಎಚ್ಎಸ್ಆರ್ ಲೇಔಟ್ ಕಡೆ ನಿನ್ನೆ ಬೆಳಗ್ಗೆ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್​ನಿಂದ ಅಪಘಾತ ಸಂಭವಿಸಿದೆ, ನಾಲ್ಕು ಬೈಕ್​ಗಳು ಹಾಗೂ 4 ಕಾರಿಗೆ ವೋಲ್ವೋ ಬಸ್ ಡಿಕ್ಕಿ ಹೊಡೆದಿದೆ ಈ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿದ್ದು ಒಬ್ಬ ವಾಹನ ಸವಾರನ ಕಾಲಿಗೆ ತೀವ್ರವಾಗಿ ಗಾಯವಾಗಿದೆ. ಅಪಘಾತ ದೃಶ್ಯ ಬಸ್​ನ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Exit mobile version