Home ತಾಜಾ ಸುದ್ದಿ ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಪಾದಯಾತ್ರೆ

ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಪಾದಯಾತ್ರೆ

0

ಬೆಳಗಾವಿ: ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮತ್ತು ಕಾಂಗ್ರೆಸ್ ಕಾರ್ಯಕಾರಣಿ ಸಭೆಗಾಗಿ ವೀರಸೌಧಕ್ಕೆ ಗಾಂಧಿ ಭಾವಚಿತ್ರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವರಿಷ್ಠರು ಪಾದಯಾತ್ರೆ ಮೂಲಕ ಆಗಮಿಸಿದರು.‌ ಬಳಿಕ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕಾರಣಿಗೆ ಚಾಲನೆ ನೀಡಿದರು.

Exit mobile version