Home ಕ್ರೀಡೆ ವಿಶ್ವ ಸ್ಕೇಟಿಂಗ್: ಹುಬ್ಬಳ್ಳಿಯ ತ್ರಿಷಾಗೆ ಕಂಚಿನ ಪದಕ

ವಿಶ್ವ ಸ್ಕೇಟಿಂಗ್: ಹುಬ್ಬಳ್ಳಿಯ ತ್ರಿಷಾಗೆ ಕಂಚಿನ ಪದಕ

0

ಹುಬ್ಬಳ್ಳಿ: ಇತ್ತೀಚೆಗೆ ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನಗರದ ಯುವ ಸ್ಕೇಟಿಂಗ್ ಪಟು ತ್ರಿಷಾ ಪ್ರವೀಣ್ ಜಡಲಾ ಕಂಚಿನ ಪದಕ ಪಡೆಯುವ ಮೂಲಕ ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿಸ ಕೂಟದಲ್ಲಿ ಪದಕ ಪಡೆದಿರುವುದು ಸಂತಸವನ್ನುಂಟು ಮಾಡಿದೆ. ಇದರಿಂದ ಇನ್ನೂ ಹೆಚ್ಚಿನ ಸಾಧನೆ ಮಾಡಲು ನನಗೆ ಸ್ಫೂರ್ತಿ ನೀಡಿದಂತಾಗಿದೆ ಎಂದು ತ್ರಿಷಾ ಜಡಲಾ ಹೇಳಿದ್ದಾರೆ.

Exit mobile version