Home ತಾಜಾ ಸುದ್ದಿ ರಾಹುಲ್ ಗಾಂಧಿ ವಿರುದ್ದ ದೇವರಲ್ಲಿ ದೂರು

ರಾಹುಲ್ ಗಾಂಧಿ ವಿರುದ್ದ ದೇವರಲ್ಲಿ ದೂರು

0

ಮಂಗಳೂರು: ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದುತ್ವದ ಅವಹೇಳನ ದೇವರ ನಿಂದನೆ ಧರ್ಮವಿರೋಧಿ ಹೇಳಿಕೆ ಕೊಟ್ಟು ರಾಷ್ಟ್ರೀಯತೆಗೆ ಅವಮಾನ ಮಾಡಿದ ವಿರುದ್ಧ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಶ್ವ ಹಿಂದೂ ಪರಿಷತ್ ಮಠ ಮಂದಿರ ಅರ್ಚಕ್ ಪುರೋಹಿತ್ ವತಿಯಿಂದ ಪೊಳಲಿ ಗಿರಿ ಪ್ರಕಾಶ್ ತಂತ್ರಿ .ಗೋಪಾಲ್ ಕುತ್ತಾರ್ ಪುನೀತ್ ಅತಾವರ . ಗುರು ಪ್ರಸಾದ್ ಉಳ್ಳಾಲ. ಹರ್ಷಿತ್ .ಇವರ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್ ಇವರ ಮೂಲಕ ದೇವರಲ್ಲಿ ದೂರು ಕೊಟ್ಟು ಪ್ರಾರ್ಥಿಸಲಾಯಿತು

Exit mobile version