Home ತಾಜಾ ಸುದ್ದಿ ಯುಪಿಐ ಡೌನ್​: ಹಣ ಪಾವತಿಯಾಗದೇ ಜನರ ಪರದಾಟ

ಯುಪಿಐ ಡೌನ್​: ಹಣ ಪಾವತಿಯಾಗದೇ ಜನರ ಪರದಾಟ

0

ಬೆಂಗಳೂರು: ಬೆಳಗ್ಗೆಯಿಂದಲೇ ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ಭಾರಿ ತಾಂತ್ರಿಕ ಸಮಸ್ಯೆ ಉಂಟಾಗಿದೆ.
ಈ ಅಡಚಣೆಯಿಂದಾಗಿ ಬಳಕೆದಾರರು ಡಿಜಿಟಲ್ ವಹಿವಾಟು ನಡೆಸುವಾಗ ಸಮಸ್ಯೆಗಳು ತಲೆದೋರಿವೆ ಎಂದು ಅನೇಕರು ಸಾಮಾಜಿಕ ಜಾಲತಾಣಗಳ ಮೂಲಕ ದೂರಿದ್ದಾರೆ. ಕಳೆದ ತಿಂಗಳು ಕೂಡ ಇದೇ ರೀತಿಯ ಸಮಸ್ಯೆ ಎದುರಾಗಿತ್ತು. ಸಾವಿರಾರು UPI ಬಳಕೆದಾರರು 3 ಗಂಟೆಗಳಿಗಿಂತ ಹೆಚ್ಚು ಕಾಲ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

Exit mobile version