Home ತಾಜಾ ಸುದ್ದಿ ‘ಮ್ಯಾಕ್ಸ್‘ ಟೀಸರ್‌ನಲ್ಲಿ ‘ಬಾ ಬಾ ಬ್ಲಾಕ್ ಶೀಪ್’

‘ಮ್ಯಾಕ್ಸ್‘ ಟೀಸರ್‌ನಲ್ಲಿ ‘ಬಾ ಬಾ ಬ್ಲಾಕ್ ಶೀಪ್’

0

ಬೆಂಗಳೂರು: ನಟ ಸುಧೀಪ ಅಭಿನಯದ ಮ್ಯಾಕ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ.
ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಟೀಸರ್ ರಿಲೀಸ್ ಆಗಿದ್ದು, ಬಾಬಾ ಬಾಬಾ ಬ್ಲ್ಯಾಕ್ ಶಿಪ್ ಹಾಡಿನ ಮೂಲಕ ಟೀಸರ್‌ ಆರಂಭವಾಗಲಿದೆ, ವಿಕ್ರಾಂತ್ ರೋಣ ನಂತರ ಬರುತ್ತಿರುವ ಈ ಚಿತ್ರದ ಟೀಸರ್​ನಲ್ಲಿ ಸುದೀಪ್ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದು.
ಆದಷ್ಟೂ ಬೇಗ ಈ ಚಿತ್ರ ಚಿತ್ರಮಂದಿರಕ್ಕೆ ಬರುವುದಾಗಿ ಟೀಸರ್‌ನಲ್ಲಿ ತೋರಿಸಲಾಗಿದೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು , ತಮಿಳಿನ ಯಶಸ್ವಿ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ.

Exit mobile version