Home ತಾಜಾ ಸುದ್ದಿ ಮೆರವಣಿಗೆ ರದ್ದು ಮಾಡಿದ ಜೋಶಿ…

ಮೆರವಣಿಗೆ ರದ್ದು ಮಾಡಿದ ಜೋಶಿ…

0

ಹುಬ್ಬಳ್ಳಿ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಯಶಸ್ವಿಗೊಳಿಸಿದ ಬಳಿಕ ಹುಬ್ಬಳ್ಳಿಗೆ ಆಗಮಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗಾಗಿ ಅದ್ದೂರಿ ಮೆರವಣಿಗೆ ಆಯೋಜಿಸಲಾಗಿತ್ತು. ಆದರೆ, ಹಿರಿಯ ನಟಿ ಲೀಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ಜೋಶಿ ಅವರು ಮೆರವಣಿಗರಯನ್ನು ಮಾಡದಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಟಿ ಲೀಲಾವತಿ ಅವರನ್ನು ಕಳೆದುಕೊಂಡು ಇಡೀ ರಾಜ್ಯ ದುಖಃದಲ್ಲಿದೆ. ಹೀಗಾಗಿ ಮೆರವಣಿಗೆ, ಬೈಕ್ ರ್ಯಾಲಿ ಮಾಡೋದು ಬೇಡ. ಯಾರೂ ಹೂಮಾಲೆ, ಸನ್ಮಾನ ಮಾಡದಂತೆ ಜೋಶಿನವಿ ಮಾಡಿದರು.

Exit mobile version