Home ತಾಜಾ ಸುದ್ದಿ ಮದ್ದೂರು ಸಂಪೂರ್ಣ ಬಂದ್‌

ಮದ್ದೂರು ಸಂಪೂರ್ಣ ಬಂದ್‌

0

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಮದ್ದೂರು ಪಟ್ಟಣ ಸೇರಿದಂತೆ ಬೆಸಗರಹಳ್ಳಿಗೆರೆ ಕೆಸ್ತೂರಿನಲ್ಲಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಎಸ್‌.ಎಂ. ಕೃಷ್ಣ ಅವರಿಗೆ ಸಾವರ್ಜನಿಕರು ನಮನ ಸಲ್ಲಿಸಿದ್ದಾರೆ.

Exit mobile version