Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮದುವೆ ಮಂಟಪಕ್ಕೂ ಮುನ್ನ ಮತಗಟ್ಟೆಗೆ ಬಂದ ವಧು

ಮದುವೆ ಮಂಟಪಕ್ಕೂ ಮುನ್ನ ಮತಗಟ್ಟೆಗೆ ಬಂದ ವಧು

0

ಮದುವೆ ಮಂಟಪಕ್ಕೆ ಹೋಗುವ ಮುನ್ನ ಮತಗಟ್ಟೆಗೆ ತೆರೆಳಿ ನವ ವಧು ಮತದಾನ ಮಾಡಿದ್ದಾರೆ.
ಈ ಮೂಲಕ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುಂದೂರು ಮತಕೇಂದ್ರದಲ್ಲಿ ನವ ವಧು ಮೊದಲ ಮತದಾನ ಮಾಡಿದ್ದಾರೆ.

Exit mobile version