Home ತಾಜಾ ಸುದ್ದಿ ಮತದಾನಕ್ಕೆ ಯುವಕರು ಮುಂದಾಗಿ

ಮತದಾನಕ್ಕೆ ಯುವಕರು ಮುಂದಾಗಿ

0

ಬೆಂಗಳೂರು: ಮತದಾನ ಶುರುವಾದ ಮೊದಲ ಗಂಟೆಯಲ್ಲೇ  ಭಾರತೀಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು,  ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ಮತ ಚಲಾಯಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

Exit mobile version