Home ತಾಜಾ ಸುದ್ದಿ ಬರೋಬ್ಬರಿ ಮೂರುವರೆ ಗಂಟೆ ಬಜೆಟ್‌ ಮಂಡನೆ

ಬರೋಬ್ಬರಿ ಮೂರುವರೆ ಗಂಟೆ ಬಜೆಟ್‌ ಮಂಡನೆ

0

ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡಿಸಿದ್ದು, ಇದರೊಂದಿಗೆ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಸುದೀರ್ಘ ಮೂರುವರೆ ಗಂಟೆಗಳ ಕಾಲ ಅವರು ಬಜೆಟ್‌ ಭಾಷಣ ಮಾಡಿದ್ದಾರೆ.
4 ಲಕ್ಷ ಕೋಟಿ ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯ ಅವರು ಈ ಹಿಂದೆ ಅವರೇ ಮಂಡಿಸಿದ್ದ ದಾಖಲೆಯ 3 ಗಂಟೆ 10ನಿಮಿಷದ ಬಜೆಟ್‌ ಭಾಷಣದ ಅವಧಿಗಿಂತ ಹೆಚ್ಚು ಸಮಯ ಈ ಬಾರಿ ಬಜೆಟ್‌ ಭಾಷಣ ಮಾಡಿದ್ದಾರೆ.

ಬಳಿಕ ಸದನವನ್ನು ಸೋಮವಾರ ಮುಂಜಾನೆ 10.30ಕ್ಕೆ ಮುಂದೂಡಲಾಯಿತು.

Exit mobile version