Home ತಾಜಾ ಸುದ್ದಿ ಫೇಸ್‌ಬುಕ್‌ಗೆ ೨೦ ವರ್ಷ

ಫೇಸ್‌ಬುಕ್‌ಗೆ ೨೦ ವರ್ಷ

0

ನವದೆಹಲಿ: ಜಗತ್ತಿನ ಜನಪ್ರಿಯ ಸಾಮಾಜಿಕ ಜಾಲತಾಣಗಳ ಪೈಕಿ ಒಂದಾದ ಫೇಸ್‌ಬುಕ್ ಆರಂಭವಾಗಿ ೨೦ ವರ್ಷವಾಗಿದೆ. ೨೦೦೪ರಲ್ಲಿ ಇದು ಆರಂಭವಾಗಿತ್ತು. ೨೦೦೪ರ ಫೆಬ್ರವರಿ ೪ರಂದು ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ೧೯ ವರ್ಷದ ಮಾರ್ಕ್ ಜುಕರ್‌ಬರ್ಗ್ ತಮ್ಮ ರೂಮ್‌ಮೇಟ್‌ನೊಂದಿಗೆ `ದಿ ಫೇಸ್‌ಬುಕ್ʼ ಎನ್ನುವ ಹೆಸರಿನೊಂದಿಗೆ ಈ ಸೋಷಿಯಲ್ ಮೀಡಿಯಾವನ್ನು ಪ್ರಾಂಭಿಸಿದ್ದರು.

Exit mobile version