Home ತಾಜಾ ಸುದ್ದಿ ನಾವೂ ಶಾಂತಿಯುತ ಸದನ ಬಯಸುತ್ತೇವೆ

ನಾವೂ ಶಾಂತಿಯುತ ಸದನ ಬಯಸುತ್ತೇವೆ

0

ನವದೆಹಲಿ: ನಾವೂ ಕೂಡ ಶಾಂತಿಯುತ ಸದನವನ್ನು ಬಯಸುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಮೊದಲಿನಿಂದಲೂ ಅವರು ಯಾವುದೇ ಬೇಡಿಕೆ ಇಲ್ಲದೆಯೂ ಕೂಡ ಅನಾವಶ್ಯಕವಾಗಿ ಸದನದ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ ಎಂದರು.

Exit mobile version