Home ತಾಜಾ ಸುದ್ದಿ ನಾರಿಶಕ್ತಿ ಸುರಕ್ಷಾ ಕವಚ

ನಾರಿಶಕ್ತಿ ಸುರಕ್ಷಾ ಕವಚ

0

ಶಿವಮೊಗ್ಗ: ನಾರಿಶಕ್ತಿ ಆಶೀರ್ವಾದ ನಮ್ಮ ಮೇಲಿದೆ. ಅದೇ ನಮಗೆ ಸುರಕ್ಷಾ ಕವಚ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾರಿ ಕಲ್ಯಾಣ ಆಗೋದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಭಾರತದ ಮಹಿಳೆಯರಿಗೆ, ಮಕ್ಕಳಿಗೆ ಕಾಂಗ್ರೆಸ್‌ ಅಪಮಾನ ಮಾಡಿದೆ. ಆದರೆ ನಾರಿಶಕ್ತಿ ನಮ್ಮ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version