Home ತಾಜಾ ಸುದ್ದಿ ಈ ಬಾರಿ… ಈ ಬಾರಿ…. 400 ಮೀರಿ

ಈ ಬಾರಿ… ಈ ಬಾರಿ…. 400 ಮೀರಿ

0

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಮಾವೇಶದ ಭಾಷಣದ ವೇಳೆ ಕನ್ನಡದಲ್ಲಿಯೇ ಮಾತನಾಡಿ ಈ ಬಾರಿ 400 ಮೀರಿ ಎಂದರು.
ಪ್ರಧಾನಿ ಅವರ ಭಾಷಣದ ವೇಳೆ ನೆರದಿದ್ದ ಜನರು ಅವರೊಂದಿಗೆ ಈ ಬಾರಿ.. 400 ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

Exit mobile version