Home ನಮ್ಮ ಜಿಲ್ಲೆ ಕೊಪ್ಪಳ ನಗರಸಭೆ ಉಪಚುನಾವಣೆ: ಶೇ. ೪೨ರಷ್ಟು ಮತದಾನ

ನಗರಸಭೆ ಉಪಚುನಾವಣೆ: ಶೇ. ೪೨ರಷ್ಟು ಮತದಾನ

0

ಕೊಪ್ಪಳ: ನಗರಸಭೆಯ ೮ ಮತ್ತು ೧೧ನೇ ವಾರ್ಡಿನ ಉಪಚುನಾವಣೆಗೆ ನಗರದ ಎರಡು ಮತ ಕೇಂದ್ರಗಳಲ್ಲಿ ಶನಿವಾರ ಮತದಾನ ಕೇಂದ್ರಗಳಿಗೆ ತೆರಳಿ, ಮತದಾನ ಮಾಡುತ್ತಿದ್ದು, ೨ಕ್ಕೆ ಮಧ್ಯಾಹ್ನ 2ಕ್ಕೆ ೮ನೇ ವಾರ್ಡಿನಲ್ಲಿ ಶೇ. ೪೨ರಷ್ಟು ಮತದಾನ, ೧೧ನೇ ವಾರ್ಡಿನಲ್ಲಿ ಶೇ. ೪೨.೩ರಷ್ಟು ಮತದಾನ ಆಗಿದೆ.
೮ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಪೂಜಾರ, ೧೧ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಡೂರು ರಾಜಶೇಖರ ಕಣದಲ್ಲಿದ್ದು, ಮತದಾರರಿಗೆ ಮನವಿ ಮಾಡಿದರು. ಮಧ್ಯಾಹ್ನ 2ಕ್ಕೆ ೮ನೇ ವಾರ್ಡಿನಲ್ಲಿ ಶೇ. ೪೨ರಷ್ಟು ಮತದಾನ, ೧೧ನೇ ವಾರ್ಡಿನಲ್ಲಿ ಶೇ. ೪೨.೩ರಷ್ಟು ಮತದಾನ ಆಗಿದೆ.

Exit mobile version