Home ನಮ್ಮ ಜಿಲ್ಲೆ ಚಿಕ್ಕಮಗಳೂರು ನಕ್ಸಲ್ ರವೀಂದ್ರ ಶರಣಾಗತಿ

ನಕ್ಸಲ್ ರವೀಂದ್ರ ಶರಣಾಗತಿ

0

ಚಿಕ್ಕಮಗಳೂರು : ಚಿಕ್ಕಮಗಳೂರು ಎಸ್.ಪಿ.ಕಛೇರಿಗೆ ಇಂದು ಆಗಮಿಸಿದ ನಕ್ಸಲ್ ರವೀಂದ್ರ ಎಸ್.ಪಿ.ವಿಕ್ರಮ್ ಅಮಟೆ ಮುಂದೆ ನಾಗರೀಕ ಶಾಂತಿಗಾಗಿ ವೇದಿಕೆ ಸದಸ್ಯರ ಜೊತೆ ನಕ್ಸಲ್ ರವೀಂದ್ರ ಆಗಮಿಸಿ ಶರಣಾದರು.
ನಂತರ ಜಿಲ್ಲಾಧಿಕಾರಿಗಳ ಕಛೇರಿ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್.ಪಿ.ವಿಕ್ರಮ್ ಅಮಟೆ, ಜಿ.ಪಂ.ಮುಖ್ಯಕಾಯ೯ನಿವ೯ಹಣಾಧಿಕಾರಿ ಹೆಚ್.ಎಸ್.ಕೀತ೯ನಾ ಪತ್ರಿಕಾಗೋಷ್ಠಿಯಲ್ಲಿ ನಕ್ಸಲ್ ರವೀಂದ್ರ ಶರಣಾಗತಿ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

Exit mobile version