Home ತಾಜಾ ಸುದ್ದಿ ಜಾರ್ಖಂಡ್: ೨೮ಕ್ಕೆ ಸೊರೆನ್ ಪದಗ್ರಹಣ

ಜಾರ್ಖಂಡ್: ೨೮ಕ್ಕೆ ಸೊರೆನ್ ಪದಗ್ರಹಣ

0

ರಾಂಚಿ: ಜಾರ್ಖಂಡ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಜೆಎಮ್‌ಎಮ್ ಪಕ್ಷದ ನಾಯಕ ಹೇಮಂತ್ ಸೊರೆನ್ ರಾಜ್ಯದ ನೂತನ ಮುಖ್ಯಂತ್ರಿಯಾಗಿ ನ. ೨೮ ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭಾನುವಾರ ರಾಜ್ಯಪಾಲ ಸಂತೋಷ್ ಗಂಗ್ವಾರ್ ಅವರನ್ನು ಭೇಟಿ ಮಾಡಿದ ಹೇಮಂತ್ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿದರು. ಇದೇ ವೇಳೆ ನೂತನ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

Exit mobile version