Home ತಾಜಾ ಸುದ್ದಿ ಚನ್ನಾಪುರದಲ್ಲಿ ಮನೆ ಬಿದ್ದು ಮೂವರಿಗೆ ಗಾಯ

ಚನ್ನಾಪುರದಲ್ಲಿ ಮನೆ ಬಿದ್ದು ಮೂವರಿಗೆ ಗಾಯ

0

ಹುಬ್ಬಳ್ಳಿ: ತಾಲೂಕಿನಚನ್ನಾಪೂರ ಗ್ರಾಮದ ಮನೆ ಗೋಡೆಯು ಕುಸಿತದಲ್ಲಿ ಮೂರು‌ ಜನರಿಗೆ ಗಾಯವಾಗಿದ್ದು, ತಹಶೀಲ್ದಾರ ಭೇಟಿ ನೀಡಿ ಪರಿಶೀಲಿಸಿದರು‌.
ಗಾಯಾಳುಗಳಾದ 1ಯಲ್ಲವ್ವ ಫಕ್ಕೀರಪ್ಪ ನಡೂರ, ಮುತ್ತಪ್ಪ ಫಕ್ಕೀರಪ್ಪ ನಡೂರ, ಗಂಗವ್ವ ಗುರುಶಿದ್ದಪ್ಪ ಹುಲಮನಿ ಇವರ ಆರೋಗ್ಯವನ್ನು ತಹಶೀಲ್ದಾರ ಪ್ರಕಾಶ ನಾಶಿ ವಿಚಾರಿಸಿದರು. ಹುಬ್ಬಳ್ಳಿ ಹಾಗೂ ಕಂದಾಯ ಛಬ್ಬಿ ಅವರು ಅಂಚಟಗೇರಿ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

Exit mobile version