Home ತಾಜಾ ಸುದ್ದಿ ಇಂದು ರಾಜೀವ್‌ ಗಾಂಧಿ 33 ನೇ ಪುಣ್ಯತಿಥಿ: ಮೋದಿ, ಸೋನಿಯಾ ಸೇರಿ ಗಣ್ಯರ ‌ನಮನ

ಇಂದು ರಾಜೀವ್‌ ಗಾಂಧಿ 33 ನೇ ಪುಣ್ಯತಿಥಿ: ಮೋದಿ, ಸೋನಿಯಾ ಸೇರಿ ಗಣ್ಯರ ‌ನಮನ

0

ನವದೆಹಲಿ: ಇಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ 33 ನೇ ಪುಣ್ಯತಿಥಿ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜೀವ್ ಗಾಂಧಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು. ನಮ್ಮ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನನ್ನ ನಮನಗಳು ಎಂದು ಪೋಸ್ಟ್‌ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ದೆಹಲಿಯ ‘ವೀರ ಭೂಮಿ’ಯಲ್ಲಿ ರಾಜೀವ್ ಗಾಂಧಿಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

Exit mobile version