Home ನಮ್ಮ ಜಿಲ್ಲೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಬಿದಿರಿನ ಅಂಗಡಿ

ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಬಿದಿರಿನ ಅಂಗಡಿ

0

ಬೆಳಗಾವಿ: ಆಕಸ್ಮಿಕ ಬೆಂಕಿ ತಗುಲಿ ಸುಟ್ಟು ಕರಕಲಾದ ಬಿದಿರಿನ ಅಂಗಡಿ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪಟ್ಟಣದಲ್ಲಿ ಘಟನೆ.
ಚಿದಾನಂದ ಮೇದಾರ ಎಂಬುವರಿಗೆ ಸೇರಿದ್ದ ಮನೆ ಹಾಗೂ ಬಿದಿರಿನ ಅಂಗಡಿಗೆ ಬೆಂಕಿ.
ನಿನ್ನೆ ತಡರಾತ್ರಿ ನಡೆದ ಘಟನೆ.
ಬಿದಿರಿನ ಬಂಬು ಸೇರಿದಂತೆ ಕಟ್ಟಿಗೆ ವಸ್ತುಗಳ‌ನ್ನು ಮಾರಾಟ ಮಾಡುತ್ತಿದ್ದ ಚಿದಾನಂದ.
ಶಾರ್ಟ್ ಸರ್ಕ್ಯೂಟ್‌ದಿಂದಾಗಿ ಬೆಂಕಿ ತಗುಲಿದೆ ಎನ್ನಲಾಗ್ತಿದೆ.
ಸುಮಾರು ನಾಲ್ಕು ಮನೆಗಳಿಗೆ ಪಸರಿಸಿದ ಬೆಂಕಿ.
ಹತ್ತು ಲಕ್ಷಕ್ಕೂ ಅಧಿಕ ವಸ್ತಗಳು ಹಾಗೂ ಬೈಕ್ ಬೆಂಕಿಗಾಹುತಿ.
ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Exit mobile version