Home ನಮ್ಮ ಜಿಲ್ಲೆ ಕಲಬುರಗಿ ಸೇಡಂ‌ ಬಿಜೆಪಿ ಅಭ್ಯರ್ಥಿ ತೇಲ್ಕೂರ ದಂಪತಿ ಸಮೇತ ಮತದಾನ

ಸೇಡಂ‌ ಬಿಜೆಪಿ ಅಭ್ಯರ್ಥಿ ತೇಲ್ಕೂರ ದಂಪತಿ ಸಮೇತ ಮತದಾನ

0

ಕಲಬುರಗಿ: ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಮತದಾನ ಮಾಡಿದರು.

ಸೇಡಂ ಪಟ್ಟಣದ ವಿದ್ಯಾನಗರ ಬಡಾವಣೆಯ ಮತಗಟ್ಟೆ ಸಂಖ್ಯೆ 112 ರಲ್ಲಿ ತೇಲ್ಕೂರ ದಂಪತಿ ಮತದಾನ ಮಾಡಿದರು.

ಪತ್ನಿ ಸಮೇತ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಯೂ ಆಗಿದ್ದಾರೆ.

ಪತ್ನಿ ಸಂತೋಷಿ ರಾಣಿ ಜೊತೆಗೆ ಆಗಮಿಸಿ ಹಕ್ಕು ಚಲಾಯಿಸಿರುವ ಶಾಸಕ ತೇಲ್ಕೂರ ನಗುಮುಖದಿಂದ ಹೊರಬಂದರು.

Exit mobile version