Home ತಾಜಾ ಸುದ್ದಿ ಸೂರ್ಯ ದೇವಸ್ಥಾನಕ್ಕೆ ಯಶ್‌

ಸೂರ್ಯ ದೇವಸ್ಥಾನಕ್ಕೆ ಯಶ್‌

0

ಮಂಗಳೂರು: ನಟ ಯಶ್‌ ಇಂದು ಉಜಿರೆಯ ಸೂರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಟಾಕ್ಸಿಕ್ ಚಿತ್ರದ ನಿರ್ಮಾಪಕ ವೆಂಕಟ್‌ ಅವರೊಂದಿಗೆ ಭೇಟಿ ನೀಡಿದ್ದಾರೆ. ಸೂರ್ಯ ದೇವಸ್ಥಾನಕ್ಕೆ ಭೇಟಿಯ ಬಳಿಕ, ಅವರು ಧರ್ಮಸ್ಥಳ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

Exit mobile version