Home ತಾಜಾ ಸುದ್ದಿ ಸೀರೆಯ ಎಳೆ ಎಳೆಯಲ್ಲಿ ಅರಳಿದ ಕಲೆ.

ಸೀರೆಯ ಎಳೆ ಎಳೆಯಲ್ಲಿ ಅರಳಿದ ಕಲೆ.

0

ಬೆಂಗಳೂರು: ಸೀರೆಯ ಎಳೆ ಎಳೆಯಲ್ಲಿ ಅರಳಿದ ಕಲೆ ಎಂದು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೇಳಿದ್ದಾರೆ, ಅವರು ಸಾಮಾಜಿಕ ಜಾಲತಾಣದಲ್ಲಿ ಮಧ್ಯಪ್ರದೇಶದ ಆದಿವಾಸಿ ಮಹಿಳೆಯರು ಕೈಯಿಂದ ಮಾಡಿದ ಕಲಾಕೃತಿಯ ಸೀರೆಯ ಸೋಬಗನ್ನು ಹಂಚಿಕೊಂಡಿದ್ದು. ಸೀರೆಯ ಎಳೆ ಎಳೆ ಯಲ್ಲಿ ಅರಳಿದ ಕಲೆ. ಮಧ್ಯಪ್ರದೇಶದ ಆದಿವಾಸಿ ಮಹಿಳೆಯರು ಕೈಯಿಂದ ಮಾಡಿದ ಕಲಾಕೃತಿ ಎಂದಿದ್ದಾರೆ.

Exit mobile version