Home ನಮ್ಮ ಜಿಲ್ಲೆ ಕಲಬುರಗಿ ಶಾಸಕ ಮತ್ತಿಮಡು ಕಾರ್‌ ಪಲ್ಟಿ

ಶಾಸಕ ಮತ್ತಿಮಡು ಕಾರ್‌ ಪಲ್ಟಿ

0

ಕಲಬುರಗಿ: ಶಾಸಕ ಬಸವರಾಜ್ ಮತ್ತಿಮೂಡ ಕಾರ್ ಪಲ್ಟಿಯಾಗಿರುವ ಘಟನೆ ನಗರ ಹೊರವಲಯದ ಪಾಳಾ ಗ್ರಾಮದ ಬಳಿ ನಡೆದಿದೆ. ಭಾರಿ ಅನಾಹುತ ತಪ್ಪಿದಂತಾಗಿದೆ.
ಮತ್ತಿಮೂಡ ಪ್ರಯಾಣಿಸುತ್ತಿದ್ದ ಫಾರ್ಚುನರ್ ಕಾರ್ ಪಲ್ಟಿಯಾಗಿದ್ದು,

ಬಸವರಾಜ್ ಮತ್ತಿಮಡು ಅವರು ಕಲಬುರಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಶಾಸಕ ಮತ್ತಿಮೂಡ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version