Home ತಾಜಾ ಸುದ್ದಿ ವಿನಯ ಕುಲಕರ್ಣಿ ಸಾವಿರ ಮತಗಳ ಮುನ್ನಡೆ

ವಿನಯ ಕುಲಕರ್ಣಿ ಸಾವಿರ ಮತಗಳ ಮುನ್ನಡೆ

0

ಧಾರವಾಡ: ಇಡೀ ಜಿಲ್ಲೆಗೆ ಕೇಂದ್ರೀಕೃತವಾಗಿದ್ದ ಧಾರವಾಡ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಮುನ್ನಡೆ ಸಾಧಿಸಿದ್ದಾರೆ.
ಮೊದಲ ಸುತ್ತಿನಲ್ಲಿ ವಿನಯ ಕುಲಕರ್ಣಿ ೫೬೩೨ ಮತಗಳನ್ನು ಪಡೆದಿದ್ದರೆ, ಅಮೃತ ದೇಸಾಯಿ ೪೨೮೭ ಮತಗಳನ್ನು ಪಡೆದು ೧೩೪೫ ಮತಗಳ ಅಂತರದಿಂದ ಹಿಂದೆ ಇದ್ದಾರೆ.

Exit mobile version