Home ತಾಜಾ ಸುದ್ದಿ ಮಣಿಪುರ ಸಂಘರ್ಷ: ಚರ್ಚೆಗೆ ವಿಪಕ್ಷದವರು ಹಿಂಜರಿಯುತ್ತಿರುವುದೇಕೆ?

ಮಣಿಪುರ ಸಂಘರ್ಷ: ಚರ್ಚೆಗೆ ವಿಪಕ್ಷದವರು ಹಿಂಜರಿಯುತ್ತಿರುವುದೇಕೆ?

0

ನವದೆಹಲಿ: ಮಣಿಪುರ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಚರ್ಚೆ ಮಾಡಲು ವಿಪಕ್ಷದವರು ಯಾಕೆ ಹಿಂಜರಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಚರ್ಚೆ ಮಾಡಿ ಎಂದು ನಾವು ಪದೇ ಪದೇ ಹೇಳುತ್ತಿದ್ದರೂ ಅವರು ಯಾಕೆ ಪಲಾಯನ ಮಾಡುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ರಚನಾತ್ಮಕ ಚರ್ಚೆಯಾದರೆ ಅದರಿಂದ ಏನಾದರೂ ಪ್ರಯೋಜನವಾಗುತ್ತದೆ ಎಂದರು.

Exit mobile version