Home ತಾಜಾ ಸುದ್ದಿ ಬಿಜೆಪಿಗೆ ಸ್ಪಷ್ಟ ಬಹುಮತ ; ಮುಖ್ಯಮಂತ್ರಿ ವಿಶ್ವಾಸ

ಬಿಜೆಪಿಗೆ ಸ್ಪಷ್ಟ ಬಹುಮತ ; ಮುಖ್ಯಮಂತ್ರಿ ವಿಶ್ವಾಸ

0
cm

ಹುಬ್ಬಳ್ಳಿ ; ರಾಜ್ಯದ ಜನರ,ಅಭಿವೃದ್ಧಿ ದೃಷ್ಟಿಯಿಂದ ಚುನಾವಣೆ ಫಲಿತಾಂಶ ಪ್ರಮುಖಪಾತ್ರವಹಿಸುತ್ತದೆ. ಬಿಜೆಪಿ ಬಹುಮತ ಪಡೆಯುವ ವಿಸ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮತ ಎಣಿಕೆ ಅರಂಭವಾಗಿದ್ದು, ಕೆಲವೇ ಗಂಟೆಯಲ್ಲಿ ಫಲಿತಾಂಶ ಯಾವ ದಿಕ್ಕಿನಲ್ಲಿದೆ ಎಂಬುದು ಗೊತ್ತಾಗಲಿದೆ ಎಂದರು.

ಶಿಗ್ಗಾವಿಗೆ ತೆರಳುವ ಮುನ್ನ ಅದರ್ಶನಗರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅವರೊಂದಿಗೆ ಪುತ್ರ ಭರತ್ ಇದ್ದರು.

Exit mobile version