Home ತಾಜಾ ಸುದ್ದಿ ಪ್ರಧಾನಿ ಏನು ದೇವರೇ…?

ಪ್ರಧಾನಿ ಏನು ದೇವರೇ…?

0

ನವದೆಹಲಿ: ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಲೋಕಸಭೆಯು ಮಾತಿನ ಚಕಮಕಿಗೆ ಸಾಕ್ಷಿಯಾಯಿತು. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸದನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಪ್ರಧಾನಿ ಮೋದಿ ಅವರ ಉತ್ತರಕ್ಕೂ ಮುನ್ನ, ಮಾತನಾಡಿ ಪ್ರಧಾನಿ ಬರಲಿ ಅವರ ಮುಂದೆ ನಮ್ಮ ವಿಷಯ ಹೇಳಲಿದ್ದೆವೆ ಎಂದು ಹೇಳುತ್ತಿದಂತೆಯೇ ಆಡಳಿತ ಪಕ್ಷದ ವೈಖರಿಗೆ ಮೋದಿ ಸದನಕ್ಕೆ ಬರುತ್ತಿದ್ದರೆ ಏನು ಎಂದು ಅವರ ವಿರುದ್ಧ ಹರಿಹಾಯ್ದರು ಅವರೇನು ಪರಮಾತ್ಮರೇ ಮತ್ತು ಅವರು ದೇವರೇ? ಪ್ರಧಾನಿ ಸಂಸತ್ತಿಗೆ ಬರಲಿ, ನಾವು ನಮ್ಮ ಅಂಶಗಳನ್ನು ಅವರ ಮುಂದೆ ಇಡುತ್ತೇವೆ ಎಂದು ಹೇಳಿದರು.

https://twitter.com/samyuktakarnat2/status/1689528868162412544

Exit mobile version