Home ಕ್ರೀಡೆ ಪದಕದ ಆಸೆ ಇನ್ನೂ ಜೀವಂತ

ಪದಕದ ಆಸೆ ಇನ್ನೂ ಜೀವಂತ

0

ಪ್ಯಾರಿಸ್: ಕುಸ್ತಿ ಪಟು ವಿನೇಶ್ ಫೋಗಟ್ ಅನರ್ಹತೆಯ ಪ್ರಕರಣ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದು, ೨ ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿ ಅದು ಭರವಸೆ ನೀಡಿದೆ. ಹೀಗಾಗಿ, ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯವಾಗುವ ಮೊದಲೇ ಫೋಗಟ್ ಹೋರಾಟಕ್ಕೆ ನ್ಯಾಯ ಸಿಗುವ ವಿಶ್ವಾಸಗಳು ವ್ಯಕ್ತವಾಗಿವೆ. ೫೦ಕೆಜಿ ಮಹಿಳಾ ವಿಭಾಗದ ಫೈನಲ್‌ಗೇರಿದ್ದ ಫೋಗಟ್, ೧೦೦ ಗ್ರಾಂ ಹೆಚ್ಚುವರಿ ತೂಕವಿದ್ದ ಕಾರಣ ಒಲಿಂಪಿಕ್ಸ್‌ದಿಂದಲೇ ಅನರ್ಹಗೊಂಡಿದ್ದರು.

Exit mobile version