Home ಅಪರಾಧ ಜಿಪಂ ಕಚೇರಿಯಲ್ಲಿ ಬೆಂಕಿ: ದಸ್ತಾವೇಜುಗಳು ಅಗ್ನಿಗೆ ಆಹುತಿ

ಜಿಪಂ ಕಚೇರಿಯಲ್ಲಿ ಬೆಂಕಿ: ದಸ್ತಾವೇಜುಗಳು ಅಗ್ನಿಗೆ ಆಹುತಿ

0

ಕಲಬುರಗಿ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಅಗ್ನಿ ದುರಂತವಾಗಿದ್ದು ಲೆಕ್ಕ ವಿಭಾಗದ ದಸ್ತಾವೇಜುಗಳು ಅಗ್ನಿಗೆ ಆಹುತಿಯಾಗಿವೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಯಿತು. ಅಷ್ಟರಲ್ಲಿಯೇ ಕಚೇರಿಯಲ್ಲಿನ ಕಂಪ್ಯೂಟರ್ ಸೇರಿದಂತೆ ಅನೇಕ ಉಪಕರಣಗಳು ಮೇಲ್ಚಾವಣಿ ಬೆಂಕಿಗೆ ಆಹುತಿಯಾಗಿದ್ದವು‌.

Exit mobile version