Home ತಾಜಾ ಸುದ್ದಿ ಐಸಿಸ್ ಸಂಪರ್ಕದಲ್ಲಿರುವವರಿಗೆ ಗಲ್ಲು ಶಿಕ್ಷೆ ನೀಡಿ: ನಲಪಾಡ್

ಐಸಿಸ್ ಸಂಪರ್ಕದಲ್ಲಿರುವವರಿಗೆ ಗಲ್ಲು ಶಿಕ್ಷೆ ನೀಡಿ: ನಲಪಾಡ್

0
ನಲಪಾಡ್

ಐಸಿಸ್ ಸಂಪರ್ಕದಲ್ಲಿರುವ ಯಾರೇ ಆಗಲಿ ಭಾರತದಲ್ಲಿ ಇಟ್ಟುಕೊಳ್ಳಬೇಡಿ ಅವರಿಗೆ ಗಲ್ಲು ಶಿಕ್ಷೆ ನೀಡಿ ಎಂದು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮದ್ ಹ್ಯಾರಿಸ್ ನಲಪಾಡ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಪದವಿ ಪಡೆದ ಯುವಕರಿಗೆ ಉದ್ಯೋಗ ಸಿಗದಿರುವುದರಿಂದ ಅಡ್ಡದಾರಿ ಹಿಡಿಯುತ್ತಿದ್ದಾರೆ. ಇದಕ್ಕೆ ಬಿಜೆಪಿಯವರೇ ನೇರ ಹೊಣೆ ಎಂದು ಆರೋಪಿಸಿದರು. 2023ರ ವರೆಗೆ ಯುವಕರು ಕಾಯಿರಿ, ಒಳ್ಳೆಯ ದಿನ ಬರುತ್ತದೆ. ಯಾರು ತಪ್ಪು ದಾರಿಗೆ ಹೋಗಬೇಡಿ ಎಂದರು

Exit mobile version