Home ತಾಜಾ ಸುದ್ದಿ ಇಸ್ರೋ ಅಧ್ಯಕ್ಷರಿಗೆ ಬಾಲಕನಿಂದ ಉಡುಗೊರೆ

ಇಸ್ರೋ ಅಧ್ಯಕ್ಷರಿಗೆ ಬಾಲಕನಿಂದ ಉಡುಗೊರೆ

0

ಇಸ್ರೋ ಅಧ್ಯಕ್ಷರಿಗೆ ಬಾಲಕನೊಬ್ಬ ಹೃದಯಸ್ಪರ್ಶಿ ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದ್ದಾನೆ.
ಚಂದ್ರಯಾನ-3 ವಿಕ್ರಮ ಲ್ಯಾಂಡರ್‌ ಮಾದರಿಯನ್ನು ರಟ್ಟುಗಳ ಸಹಾಯದಿಂದ ಸಿದ್ಧಪಡಿಸಿದ ಬಾಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಸೋಮನಾಥ್‌ ಅವರಿಗೆ ನೀಡಿದ್ದಾನೆ. ಉಡುಗೊರೆ ಸ್ವೀಕರಿಸಿದ ಅಧ್ಯಕ್ಷರೂ ಕೂಡ ಬಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Exit mobile version