Home ತಾಜಾ ಸುದ್ದಿ ಆಗಸ್ಟ್ 23 ಎರಡು ಘಟನೆಗಳು: ಪೊಲೀಸರ ಟ್ವೀಟ್ ಗೆ ಪುಲ್ ಲೈಕ್ಸ್

ಆಗಸ್ಟ್ 23 ಎರಡು ಘಟನೆಗಳು: ಪೊಲೀಸರ ಟ್ವೀಟ್ ಗೆ ಪುಲ್ ಲೈಕ್ಸ್

0


ಹುಬ್ಬಳ್ಳಿ: ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಸಿಟಿ ಪೊಲೀಸರ ಟ್ವೀಟ್ ಕೂಡ ಭರ್ಜರಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಪುಲ್ ಲೈಕ್ಸ್ ಸಿಕ್ಕಿದೆ.
ಅಧ್ಯಯನಗಳು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಲ್ಯಾಂಡ್ ಮಾಡಿದ್ದು, ಇತ್ತ ಅಧಿಕಾರಿಗಳು ಕೂಡ ಯಶಸ್ಸಿಯಾಗಿ ಭೂಮಿ ಮೇಲೆ ಲ್ಯಾಂಡ್ ಮಾಡಿ ಗಮನ ಸೆಳೆದಿದ್ದಾರೆ. ಏನದು ಅಂತೀರಾ…
ಆಗಸ್ಟ್ 23
ಆವತ್ತು ಎರಡು ಘಟನೆಗಳು ನಡೆದವು..👇

  1. ‘ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು’..
  2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು… ಎಂಬ ಮಹಾನಗರ ಪೊಲೀಸರ್ ಟ್ವೀಟ್ ಭರ್ಜರಿ ವೈರಲ್ ಆಗಿದೆ.
    ಧಾರವಾಡದಲ್ಲಿ ಬೈಕ್ ವೀಲಿಂಗ್ ಮಾಡುತ್ತಿದ್ದವನಿಗೆ ಬಿಸಿ ಮುಟ್ಟಿಸಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Exit mobile version