Home ತಾಜಾ ಸುದ್ದಿ PUC Result ನೋಡುವುದು ಹೀಗೆ…

PUC Result ನೋಡುವುದು ಹೀಗೆ…

0

ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ನೀವು ರಿಸಲ್ಟ್ ನೋಡಬೇಕಾದರೆ ಹೀಗೆ ಮಾಡಿ. www.karresults.nic.in ಅಥವಾ kseab.Karnataka.gov ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ಪಿಯುಸಿ ರಿಸಲ್ಟ್ ಎಂಬ ಲಿಂಕ್ ಕ್ಲಿಕ್ ಮಾಡಿ. ಬಳಿಕ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ಹಾಕಿ submit ಕ್ಲಿಕ್ ಮಾಡಿದರೆ ಸಾಕು ನಿಮ್ಮ ಫಲಿತಾಂಶ ಸಿಗುತ್ತೆ.
ALL THE BEST

Exit mobile version