Home ತಾಜಾ ಸುದ್ದಿ ಹುಬ್ಬಳ್ಳಿ ಮೂಲದ ಉಗ್ರರ ಬಂಧನ ವದಂತಿ: ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ

ಹುಬ್ಬಳ್ಳಿ ಮೂಲದ ಉಗ್ರರ ಬಂಧನ ವದಂತಿ: ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ

0

ಹುಬ್ಬಳ್ಳಿ: ನಗರದ ಮೂವರು ಉಗ್ರರನ್ನು ಆಯುಧ ಸಮೇತ ಬಂಧಿಸಿರುವುದಾಗಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ಸಂದೇಶ ಅವಳಿನಗರದ ಜನರನ್ನು ಭಯಭೀತಗೊಳಿಸಿತ್ತು. ಆದರೆ, ಹು-ಧಾ ಮಹಾನಗರ ಪೊಲೀಸ್ ಕಮಿಷನರೇಟ್ ಈ ವದಂತಿಯನ್ನು ತಳ್ಳಿ ಹಾಕಿದೆ.

ಹುಬ್ಬಳ್ಳಿಯಲ್ಲಿ ಉಗ್ರರನ್ನು ಬಂಧಿಸಿರುವ ದೆಹಲಿ ಪೊಲೀಸರು ಎಲ್ಲಿಯೂ ಹೇಳಿಲ್ಲ. ಬಂಧಿತ ಉಗ್ರರು ಪುನ ಮತ್ತು ದೆಹಲಿ ಮೂಲದವರು ಎಂದು ಹೇಳಿದ್ದಾರೆ. ಬಳಿಕ ಇವರ ತರಬೇತಿ ಕೇಂದ್ರಗಳ ಬಗ್ಗೆ ಕೇಳಲಾದ ಪತ್ರಕರ್ತರ ಪ್ರಶ್ನೆಗೆ ಉತ್ತೇಜನ ನೀಡಿ, ‘ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಶ್ಶಿಮ ಘಟ್ಟಗಳಲ್ಲಿ ಕೆಲ ತರಬೇತಿ ಶಿಬಿರದ ಬಗ್ಗೆ ದೆಹಲಿ ಪರೀಕ್ಷೆಯಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೇ ಗೊಂದಲ ಮಾಡಿಕೊಂಡ ಸುದ್ದಿ ಮಾಧ್ಯಮದ ವರದಿ ಜನರನ್ನು ತಲ್ಲಣಗೊಳಿಸಿದೆ.

https://samyuktakarnataka.in/%e0%b2%9c%e0%b2%a8%e0%b2%a4%e0%b2%be-%e0%b2%a6%e0%b2%b0%e0%b3%8d%e0%b2%b6%e0%b2%a8-%e0%b2%85%e0%b2%a6%e0%b3%87-%e0%b2%b0%e0%b2%be%e0%b2%97-%e0%b2%85%e0%b2%a6%e0%b3%87-%e0%b2%b9%e0%b2%be%e0%b2%a1/
https://samyuktakarnataka.in/ದೇಶ-ವಿರೋಧಿ-ಶಕ್ತಿ-ಮಟ್ಟ-ಹಾಕ/

Exit mobile version