Home ತಾಜಾ ಸುದ್ದಿ ರವಿಚಂದ್ರನ್ ಬರ್ತ್ ಡೇ ಸ್ಪೆಷಲ್ ಗಿಫ್ಟ್: 90 ರೂಪಾಯಿಗೆ ದಿ ಜಡ್ಜಮೆಂಟ್ ಸಿನಿಮಾ ನೋಡಿ!

ರವಿಚಂದ್ರನ್ ಬರ್ತ್ ಡೇ ಸ್ಪೆಷಲ್ ಗಿಫ್ಟ್: 90 ರೂಪಾಯಿಗೆ ದಿ ಜಡ್ಜಮೆಂಟ್ ಸಿನಿಮಾ ನೋಡಿ!

0

ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಅವರ ಹುಟ್ಟು ಹಬ್ಬದ ಪ್ರಯುಕ್ತ ಕಳೆದ ವಾರವಷ್ಟೇ (ಮೇ 24) ಬಿಡುಗಡೆ ಆಗಿರುವ ‘ದಿ ಜಡ್ಜ್‌ಮೆಂಟ್’ ಸಿನಿಮಾವನ್ನು ಇಂದು ರಾಜ್ಯದೆಲ್ಲೆಡೆ ಥಿಯೇಟರ್‌ನಲ್ಲಿ ಪ್ರತಿಯೊಬ್ಬರು 90 ರೂಪಾಯಿಗೆ ಚಿತ್ರ ನೋಡಬಹುದಾಗಿದೆ. ರವಿಚಂದ್ರನ್ ಅಭಿನಯದ ದ ಜಡ್ಜಮೆಂಟ್ ಸಿನಿಮಾ ಸ್ಪೆಷಲ್ ಆಗಿದ್ದು. ಡೈರೆಕ್ಟರ್ ಗುರುರಾಜ್ ಕುಲಕರ್ಣಿ ಈ ಚಿತ್ರದಲ್ಲಿ ಒಂದ್ ಒಳ್ಳೆ ಕಥೆ ಕೊಟ್ಟಿದ್ದಾರೆ. ರವಿಚಂದ್ರನ್ ಈ ಚಿತ್ರದಲ್ಲಿ ಲಾಯರ್ ಪಾತ್ರ ಮಾಡಿದ್ದಾರೆ.

Exit mobile version