Home ತಾಜಾ ಸುದ್ದಿ ಮೂರು ಸಾವಿರ ಮಠದ ರಥೋತ್ಸವಕ್ಕೆ ಚಾಲನೆ

ಮೂರು ಸಾವಿರ ಮಠದ ರಥೋತ್ಸವಕ್ಕೆ ಚಾಲನೆ

0

ಹುಬ್ಬಳ್ಳಿ: ಮೂರು ಸಾವಿರ ಮಠದ ಗುರುಸಿದ್ಧೇಶ್ವರ ಸ್ವಾಮೀಜಿಗಳ ರಥೋತ್ಸವಕ್ಕೆ ಚಾಲನೆ ದೊರಕಿತು. ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಸಕಲ ವಾಧ್ಯ ವೈಭವಗಳ ನಡುವೆ ರಥೋತ್ಸವ ವಿಕ್ಟೋರಿಯಾ ರಸ್ತೆಯ ಸೊಬರದ ಗಲ್ಲಿಯವರೆಗೆ ಸಾಗಿತು. ದಾರಿಯುದ್ದಕ್ಕೂ ಭಕ್ತರು ತೇರಿಗೆ ಉತ್ತತ್ತಿ ಎಸೆದು ಪ್ರಾರ್ಥನೆ ಸಲ್ಲಿಸಿದರು. ಜಾನಪದ ಕಲಾ ತಂಡಗಳು ಗಮನ ಸೆಳೆದವು.

Exit mobile version